Monday, January 14, 2013

The day when you know that 'You are Genius'!

When we throw a pebble on the silent water it creates so many ripples of different wavelengths and their wavelength decreases as the time goes on. But knowing that throwing pebbles creates those beautiful ripples we throw as many pebbles to enjoy those beautiful ripples created.
Okay! lets come to the main topic I.e the day when you know that you are Genius. You will start enjoying the power of Geniusness and also your responsibility increases because Geniusness is a greatest power in this whole world, you can use your Genius mind to change the world to upside down, So if you know you are genius make sure you are doing right thing because "With great power comes great responsibility"

Labels: , , ,

Sunday, January 6, 2013

ಉಸಿರಾಗುವ ಉಸಿರಿಗೇ ಮೋಸ ಮಾಡುತ್ತ

ನಾವು ನಮ್ಮ ಆಪ್ತರನ್ನು ಮತ್ತು ನಮ್ಮ ಹೃದಯಕ್ಕೆ ಹತ್ತಿರವಿರುವವರನ್ನು ನಮ್ಮ ಜೀವಕ್ಕೆ ಜೀವವಾಗಿ ಕಾಳಜಿಯಿಂದ  ಕಾಯುತ್ತೇವೆ ಹಾಗು ಖುಷಿಯಿಂದ ಹರೈಸುತೇವೆ. ಎಷ್ಟೋ ಸಮಯದಲ್ಲಿ ಅವರಿಗೋಸ್ಕರ  ಎಲ್ಲವನ್ನು ದಿಕ್ಕರಿಸುತ್ತೇವೆ.

ಆದರೆ ವಿಷಾದದ ಸಂಗತಿ ಏನೆಂದರೆ ನಾವೇ ಎಷ್ತೋಸಲ ನಮಗೆ ನಾವೇ ಮೋಸಮಾಡಿಕೊಳ್ಳುತ್ತೇವೆ. ನಮ್ಮ ಗುರಿ ಮುಟ್ಟಲು ಶ್ರಮಪಡುತ್ತ ನಮ್ಮ ಜೀವನವನ್ನೇ ಯಂತ್ರವನ್ನಾಗಿ ಮಾಡಿದ್ದೇವೆ. ಪ್ರಕ್ರುತಿಯ ಅಣು ಅಣುಗಳನ್ನು ಸವಿಯುತ್ತಾ ಸಂತೋಷ ಪಡದೆ ಗುರಿಯನ್ನು ಸಾಧಿಸುವಲ್ಲಿ ಪೇಚಾಡುತ್ತೇವೆ.

ಈಗ ನೀವೇ ಹೇಳಿ ಈ ಯಾಂತ್ರಿಕ ಜೀವನ ಜೀವಿಸುವುದರಿಂದ ನಮಗೇನು ಫಲ???

ಬನ್ನಿ ಎಲ್ಲರೂ ಸೇರಿ ನಮ್ಮ ಜೀವನ ಜೀವಿಸುವ ಪರಿಯನ್ನು ಬದಲಿಸೋಣ ನಮ್ಮ ಸುತ್ತಲಿರುವ ಸುಂದರ ಪ್ರಕೃತಿಯನ್ನು ಸವಿಯುತ್ತ ಜೀವನವನ್ನು ಸಾರ್ಥಕವಾಗಿಸೋಣ.  

Labels: , ,

Saturday, January 5, 2013

ಕನಸಿನಂಗಳದಲ್ಲಿ ಆಟವಾಡುತ್ತಾ

ರಾತ್ರಿಯಾದಂತೆ ಮಲಗುವ ನಾವು ನಿದ್ರೆಯಲ್ಲಿ ಒಳ್ಳೆಯ ಕನಸು ಬರಲೆಂದು ಆಶಿಸುತ್ತೇವೆ. ಆದರೆ ನಿದ್ರೆಯಲ್ಲಿ ಬರುವ ಕನಸು ನಮ್ಮ  ಹಿಡಿತದಲ್ಲಿ ಇರುವುದಿಲ್ಲ, ಆ ಕನಸು ಬಣ್ಣಗಳಿಂದ ಕೂಡಿರುವುದಿಲ್ಲ,ಮತ್ತು ಆ ಕನಸನ್ನು ನಾವು ಸವಿಯಲು ಸಾದ್ಯವಿಲ್ಲ.

ಇನ್ನೊಂದು ಕನಸಿದೆ ಅದು ನಾವು ಕಾಣುವ ಹಗಲುಗನಸು. ಆ ಕನಸು ಚಿಟ್ಟೆಯಂತೆ ಬಣ್ಣಗಳಿಂದ ನಲಿದಾಡುತ್ತದೆ. ಆ ಕನಸನ್ನು ನಾವು ಮನಸು ಮಾಡಿದರೆ ನನಸು ಮಾಡಬಹುದು ಮತ್ತು ಸವಿಯಲೂ ಬಹುದು.

ಈಗ ನೀವೇ ಹೇಳಿ ನಿಮಗೆ ಯಾವ ಕನಸು ಸೂಕ್ತ ಎಂದು, ಬಣ್ಣ ಬಣ್ಣದ ಹಗಲುಗನಸೋ ಅಥವಾ ಬಣ್ಣವಿಲ್ಲದ ರಾತ್ರಿ ಕನಸೋ???

Labels: , ,